ಗ್ಯಾಸ್ಟ್ರಿಕ್, ಅಸಿಡಿಟಿ, ಹೊಟ್ಟೆ ಉಬ್ಬರಕ್ಕೆ For gas, acidity and bloating
ವೈದ್ಯರ ಆಯ್ಕೆ. ನಿಮ್ಮ ನಂಬಿಕೆ.Doctor's choice. Your trust. ಮಂಡ್ಯದ ಪಾರಂಪರಿಕ ತಯಾರಕರ ಜೊತೆ ಮಾಡಿದ ಔಷಧ. ಆರ್ಡರ್ ಮಾಡಿ, ಕೈಗೆ ಸಿಕ್ಕಾಗ ಹಣ ಕೊಡಿ. Made with traditional manufacturers in Mandya. Order now and pay when it arrives.
ಆರ್ಡರ್ ಮಾಡಿ, ಮನೆ ಬಾಗಿಲಿಗೆ ಬರುತ್ತದೆ. ಕೈಗೆ ಸಿಕ್ಕಾಗ ಹಣ ಕೊಡಿ.Order online and pay when it reaches your door.
ಔಷಧ ನೋಡಿSee productsBAMS ವೈದ್ಯರು ಕರೆ ಮಾಡಿ ನಿಮ್ಮ ಸಮಸ್ಯೆ ಕೇಳುತ್ತಾರೆ. ಹಣ ಇಲ್ಲ.A BAMS doctor calls and hears your problem. No charge.
ಕರೆಗೆ ಹೆಸರು ಕೊಡಿRequest a callಚಿಕಿತ್ಸೆ ಪಡೆಯುತ್ತಿರುವವರಿಗೆ — ಔಷಧ ನೆನಪು, ವೈದ್ಯರ ಮಾತುಕತೆ, ಪ್ರಗತಿ.For patients under treatment — reminders, doctor chat and progress.
ಆಪ್ ತೆರೆಯಿರಿOpen the appನಿಮ್ಮ ತಾಲೂಕಿನಲ್ಲಿ ಶಾಖೆ, ಅಥವಾ ನಿಮ್ಮ ಅಂಗಡಿಯಲ್ಲಿ ನಮ್ಮ ಔಷಧ.A branch in your taluk, or our products in your shop.
ವಿವರ ನೋಡಿSee detailsFSSAI ಪರವಾನಗಿ ಇದೆ. ಎಲ್ಲಾ ಆರ್ಡರ್ಗೆ COD ಲಭ್ಯ. Made under FSSAI licence. Cash on delivery on every order.
ಗ್ಯಾಸ್ಟ್ರಿಕ್, ಅಸಿಡಿಟಿ, ಹೊಟ್ಟೆ ಉಬ್ಬರಕ್ಕೆ For gas, acidity and bloating
ವಸಡಿನ ರಕ್ತಸ್ರಾವ, ಹಲ್ಲು ನೋವು, ಬಾಯಿ ವಾಸನೆಗೆ For bleeding gums, tooth pain and bad breath
ಕೀಲು ನೋವು, ಬೆನ್ನು ನೋವು, ತಲೆನೋವಿಗೆ ಬಹುಪಯೋಗಿ ಬಾಮ್ Multipurpose balm for joint, back and head pain
ಸಕ್ಕರೆ ಕಾಯಿಲೆ ನಿರ್ವಹಣೆಗೆ, ವೈದ್ಯರ ಮೇಲ್ವಿಚಾರಣೆಯಲ್ಲಿ Diabetes care under doctor supervision
ಸಹ್ಯಾದ್ರಿಯ ಮಹಿಳಾ ಗುಂಪುಗಳು ಕೈಯಲ್ಲಿ ಮಾಡಿದ್ದು, ನಾಲಿಗೆ ಕ್ಲೀನರ್ ಸಹಿತ Handmade by women's groups in the Sahyadris, with tongue cleaner
ಪ್ಲಾಸ್ಟಿಕ್ ಇಲ್ಲದ ಬ್ರಶ್, 2 ತುಂಡು Plastic-free brush, pack of 2
ಎದೆ ಉರಿ, ಹುಳಿ ತೇಗು, ಅಸಿಡಿಟಿಗೆ For heartburn, sour belching and acidity
ಹೊಟ್ಟೆ ಉರಿ, ಅಸಿಡಿಟಿಗೆ ದಿನದ ಡೋಸ್ A daily dose for burning stomach and acidity
ಗ್ಯಾಸ್, ಹೊಟ್ಟೆ ಉಬ್ಬರ, ಅಜೀರ್ಣಕ್ಕೆ For gas, bloating and indigestion
ಊಟ ಜೀರ್ಣ ಆಗದಿದ್ರೆ, ಹಸಿವಾಗದಿದ್ರೆ When food does not digest and appetite is low
ದಿನದ ಜೀರ್ಣಕ್ಕೆ ಆಯುರ್ವೇದ ಜ್ಯೂಸ್ An Ayurvedic juice for everyday digestion
ಮಲಬದ್ಧತೆ, ಹೊಟ್ಟೆ ಸಾಫ್ ಆಗದಿದ್ರೆ For constipation and incomplete motion
ಜೀರ್ಣಕ್ಕೆ ದಿನಕ್ಕೆ ಒಂದು ಕ್ಯಾಪ್ಸೂಲ್ One capsule a day for digestion
ಊಟದ ನಂತರ ತಗೊಳ್ಳೋ ಜೀರ್ಣ ಚೂರ್ಣ A digestive powder to take after meals
ಮಕ್ಕಳ ಹೊಟ್ಟೆ ನೋವು, ಗ್ಯಾಸ್ಗೆ ಹೊರಗೆ ಹಚ್ಚೋದು Rubbed on for a child's tummy ache and gas
ಮೂಲವ್ಯಾಧಿ ನೋವು, ರಕ್ತಸ್ರಾವಕ್ಕೆ For piles pain and bleeding
ಹೊರಗೆ ಹಚ್ಚೋ ಮುಲಾಮು, ಉರಿ ಕಡಿಮೆ ಮಾಡುತ್ತೆ An ointment applied outside to ease burning
ಮಲಬದ್ಧತೆ ಜೊತೆ ಮೂಲವ್ಯಾಧಿ ಇದ್ರೆ When piles come with constipation
ಕಿಡ್ನಿ ಕಲ್ಲು, ಮೂತ್ರದ ತೊಂದರೆಗೆ For kidney stones and urinary trouble
ಕಲ್ಲು ಕರಗಿಸಲು, ಮೂತ್ರ ಸರಾಗವಾಗಲು To help pass stones and ease urination
ಪುರುಷರ ಶಕ್ತಿ, ಸ್ಟ್ಯಾಮಿನಾಗೆ ಶಿಲಾಜಿತ್ ಕ್ಯಾಪ್ಸೂಲ್ Shilajit capsules for men's strength and stamina
ಹಾಲಿನ ಜೊತೆ ತಗೊಳ್ಳೋ ಶಕ್ತಿ ಪೌಡರ್ A strength powder taken with milk
ವೀರ್ಯಾಣು ಸಂಖ್ಯೆ, ಗುಣಮಟ್ಟಕ್ಕೆ For sperm count and quality
ಸಕ್ಕರೆ ಕಾಯಿಲೆ ನಿರ್ವಹಣೆಗೆ ದಿನದ ಸಿರಪ್ A daily syrup for managing blood sugar
ಬೆಳಗ್ಗೆ ಖಾಲಿ ಹೊಟ್ಟೆಗೆ ತಗೊಳ್ಳೋ ಜ್ಯೂಸ್ A juice taken on an empty stomach in the morning
ಒತ್ತಡ, ನಿದ್ರೆ ಬರದಿರೋ ಸಮಸ್ಯೆಗೆ For stress and trouble sleeping
ಜ್ವರದ ನಂತರ ಪ್ಲೇಟ್ಲೆಟ್ಸ್, ರಕ್ತ ಹೆಚ್ಚಿಸಲು To build platelets and blood after a fever
ನುಗ್ಗೆ ಸೊಪ್ಪಿನ ಕ್ಯಾಪ್ಸೂಲ್, ದಿನದ ಪೋಷಣೆಗೆ Drumstick-leaf capsules for daily nutrition
ದೇಹ ಶುದ್ಧಿಗೆ, ಆಯಾಸ ಕಡಿಮೆ ಮಾಡಲು To cleanse the body and ease tiredness
ಕೀಲು, ಬೆನ್ನು ನೋವಿಗೆ ಹಚ್ಚೋ ರೋಲ್-ಆನ್ A roll-on for joint and back pain
ಕೀಲು ನೋವು, ಮಂಡಿ ನೋವಿಗೆ ಒಳಗೆ ತಗೊಳ್ಳೋದು Taken internally for joint and knee pain
ದಿನಾ ಕುಡಿಯೋ ಕೀಲು ನೋವಿನ ಸಿರಪ್ A daily syrup for joint pain
ಮೊಡವೆ, ಕಲೆ, ಕಪ್ಪು ಕಲೆಗೆ For pimples, marks and dark patches
ಗಾಯದ ಕಲೆ, ಹೊಲಿಗೆ ಗುರುತು ಮಾಯವಾಗಲು To fade scars and stitch marks
ಹಿಮ್ಮಡಿ ಬಿರುಕು, ಒಣ ಪಾದಕ್ಕೆ For cracked heels and dry feet
ಒಳಗಿಂದ ರಕ್ತ ಶುದ್ಧಿ, ಚರ್ಮದ ಸಮಸ್ಯೆಗೆ Cleans the blood from within for skin trouble
ತಲೆಹೊಟ್ಟು, ತುರಿಕೆಗೆ ಬೇವಿನ ಶಾಂಪೂ A neem shampoo for dandruff and itching
ಕೂದಲು ಉದುರೋದು ಕಡಿಮೆ ಮಾಡೋ ಗಿಡಮೂಲಿಕೆ ಶಾಂಪೂ A herbal shampoo to reduce hair fall
ಬಿಳಿ ಸೆರಗು, ಋತುಚಕ್ರದ ತೊಂದರೆಗೆ ಪೂರ್ಣ ಕಿಟ್ A full kit for white discharge and period trouble
ಮಹಿಳೆಯರ ಬಲ, ಹಾರ್ಮೋನ್ ಸಮತೋಲನಕ್ಕೆ For women's strength and hormone balance
ದಿನಾ ಒಂದು ಚಮಚ ತಗೊಳ್ಳೋ ಮಹಿಳೆಯರ ಪ್ರಾಶ್ A spoonful a day, made for women
ಋತುಚಕ್ರ ಸರಿಯಾಗಲು, ಸುಸ್ತು ಕಡಿಮೆ ಆಗಲು To regulate periods and ease weakness
ಬೇವಿನ ಸೋಪು, ಮೊಡವೆ ಮತ್ತು ತುರಿಕೆಗೆ Neem soap for pimples and itching
ಗುಲಾಬಿ ಸೋಪು, ಮೃದು ಚರ್ಮಕ್ಕೆ Rose soap for soft skin
ಕಾಫಿ ಸ್ಕ್ರಬ್ ಸೋಪು, ಚರ್ಮ ಸ್ವಚ್ಛಗೊಳಿಸುತ್ತೆ A coffee scrub soap that cleans the skin
ಲೋಳೆಸರ ಸೋಪು, ಒಣ ಚರ್ಮಕ್ಕೆ Aloe vera soap for dry skin
ಇದ್ದಿಲು ಸೋಪು, ಎಣ್ಣೆ ಚರ್ಮಕ್ಕೆ Charcoal soap for oily skin
ಮುಲ್ತಾನಿ ಮಿಟ್ಟಿ ಸೋಪು, ತಂಪು ಕೊಡುತ್ತೆ Multani mitti soap with a cooling feel
ಕೇಸರಿ ಚಂದನ ಸೋಪು, ಕಾಂತಿಗೆ Saffron and sandal soap for glow
ಶ್ರೀಗಂಧದ ಸೋಪು, ಸುವಾಸನೆಗೆ Sandalwood soap for fragrance
ಜೇನು ಬಾದಾಮಿ ಸೋಪು, ಪೋಷಣೆಗೆ Honey and almond soap that nourishes
ತೆಂಗಿನೆಣ್ಣೆ ಸೋಪು, ದಿನದ ಬಳಕೆಗೆ Coconut oil soap for everyday use
ಹಣ್ಣಿನ ಪರಿಮಳದ ಸೋಪು A fruit-scented soap
ಕೇಸರಿ ಸೋಪು, ಮುಖದ ಕಾಂತಿಗೆ Saffron soap for a brighter face
ಕಾಂಬೋ ಉಳಿತಾಯCombo saving
ಅಲೋವೆರಾ, ಚಾರ್ಕೋಲ್, ಮುಲ್ತಾನಿ ಮಿಟ್ಟಿ, ಕೇಸರ್ ಚಂದನ, ಶ್ರೀಗಂಧ, ಜೇನು ಬಾದಾಮಿ — ಆರೂ ಒಂದೇ ಪಾರ್ಸೆಲ್ನಲ್ಲಿ Aloe vera, charcoal, multani mitti, kesar chandan, sandalwood and honey almond in one parcel
ಈ ಹೆಸರಿನ ಔಷಧ ಸಿಗಲಿಲ್ಲ. 96638 69896 ಗೆ ಕರೆ ಮಾಡಿ ಕೇಳಿ. No product by that name. Call 96638 69896 and ask us.
ವಿವರ ಬರೆದು ಕಳಿಸಿ. ನಮ್ಮ BAMS ವೈದ್ಯರು ಇಂದೇ ಕರೆ ಮಾಡಿ ನಿಮ್ಮ ಸಮಸ್ಯೆ ಕೇಳುತ್ತಾರೆ. Send your details. Our BAMS doctor calls you today and hears your problem.
ಮುಂಗಡ ಹಣ ಬೇಡ. ಪಾರ್ಸೆಲ್ ಬಂದಾಗ ಕೊಡಿ.No money up front. Pay when the parcel reaches you.
ನಿಮ್ಮ ಊರಿಗೆ ಹತ್ತಿರದಿಂದಲೇ ಕಳಿಸುತ್ತೇವೆ.Your parcel ships from near you.
ಸಂಬಳದ BAMS ವೈದ್ಯರು. ಮಾರಾಟಕ್ಕೆ ಕಮಿಷನ್ ಇಲ್ಲ.Salaried BAMS doctors who earn no sales commission.
ಮದ್ದೂರಿನಲ್ಲಿ ನಮ್ಮ ಕಚೇರಿ. ಬಂದು ನೋಡಬಹುದು.Our office is in Maddur. You are welcome to visit.