AyurOne Mart ಕರ್ನಾಟಕದ 31 ಜಿಲ್ಲೆಗಳಲ್ಲಿ ಶಾಖೆ ಮತ್ತು ವಿತರಕರ ಜಾಲ ಹೊಂದಿದೆ. ನಿಮ್ಮ ಊರಿನಲ್ಲಿ ಸೇರಿಕೊಳ್ಳಲು ಎರಡು ದಾರಿ ಇದೆ. AyurOne Mart runs a branch and distributor network across 31 districts of Karnataka. There are two ways to join us in your area.
ಜಿಲ್ಲಾ ಅಥವಾ ತಾಲೂಕು ಮಟ್ಟದಲ್ಲಿ AyurOne Mart ಶಾಖೆ. ನೀವು ಗ್ರಾಹಕರನ್ನು ನೋಡಿಕೊಳ್ಳಿ, ಉಳಿದದ್ದು ನಾವು ಕೊಡುತ್ತೇವೆ.An AyurOne Mart branch at district or taluk level. You look after customers, we provide the rest.
ಮೆಡಿಕಲ್ ಸ್ಟೋರ್, ಆಯುರ್ವೇದ ಅಂಗಡಿ, ಕ್ಲಿನಿಕ್‌ಗೆ ಸಗಟು ದರದಲ್ಲಿ ನಮ್ಮ ಔಷಧ.Our products at wholesale rates for medical stores, Ayurveda shops and clinics.
FSSAI ಪರವಾನಗಿಯ ಅಡಿ ತಯಾರಾದ ಔಷಧ, ಸಗಟು ದರದಲ್ಲಿ, ನಿಯಮಿತ ಪೂರೈಕೆ.Products made under FSSAI licence, at wholesale rates, supplied regularly.
ನಮ್ಮ ಟೆಲಿಕಾಲರ್ ತಂಡ ಮತ್ತು BAMS ವೈದ್ಯರು ನಿಮ್ಮ ಗ್ರಾಹಕರಿಗೂ ಸಿಗುತ್ತಾರೆ.Our telecaller team and BAMS doctors serve your customers too.
ಆರ್ಡರ್, ಸ್ಟಾಕ್, ಡೆಲಿವರಿ, ಲೆಕ್ಕ — ಎಲ್ಲಾ ನಮ್ಮ ಸಾಫ್ಟ್‌ವೇರ್‌ನಲ್ಲಿ. ಕಾಗದ ಬೇಡ.Orders, stock, delivery and accounts in our own software. No paperwork.
ನಾವು ಜಾಹೀರಾತು ಮಾಡುತ್ತೇವೆ, ನಿಮ್ಮ ಪ್ರದೇಶದ ಗ್ರಾಹಕರನ್ನು ನಿಮಗೆ ಕಳಿಸುತ್ತೇವೆ.We advertise and route customers in your area to you.
ಯಾವುದೇ ಶುಲ್ಕ ಇಲ್ಲದೆ ಮೊದಲು ಮಾತನಾಡೋಣ.A first conversation costs nothing.