ಮದ್ದೂರಿನಿಂದ, ಕರ್ನಾಟಕಕ್ಕೆ.From Maddur, for Karnataka.
AyurOne Mart ಮಂಡ್ಯ ಜಿಲ್ಲೆಯ ಮದ್ದೂರಿನ ಕಂಪನಿ. ಮಂಡ್ಯದ ಪಾರಂಪರಿಕ ತಯಾರಕರ ಜೊತೆ ಔಷಧ ಮಾಡಿ, BAMS ವೈದ್ಯರ ಸಲಹೆ ಜೊತೆ ಕರ್ನಾಟಕದ ಹಳ್ಳಿ ಹಳ್ಳಿಗೆ ತಲುಪಿಸುತ್ತೇವೆ.AyurOne Mart is a company from Maddur in Mandya district. We make medicines with traditional manufacturers in Mandya and deliver them, with BAMS doctor advice, to every village in Karnataka.
ನಾವು ಹೇಗೆ ಕೆಲಸ ಮಾಡುತ್ತೇವೆHow we work
ಹಳ್ಳಿಯ ಜನರಿಗೆ ಆಯುರ್ವೇದ ಔಷಧ ಬೇಕು, ಆದರೆ ಯಾವುದು ಸರಿ ಅಂತ ಹೇಳುವವರು ಹತ್ತಿರ ಇರಲ್ಲ. ಅದಕ್ಕೇ ನಮ್ಮಲ್ಲಿ ಮೊದಲು ವೈದ್ಯರ ಮಾತು, ಆಮೇಲೆ ಔಷಧ. ಆರ್ಡರ್ ಮಾಡಿದ ಪ್ರತಿಯೊಬ್ಬರಿಗೂ ಕರೆ ಮಾಡಿ ಖಚಿತಪಡಿಸುತ್ತೇವೆ, ಬೇಕಾದರೆ BAMS ವೈದ್ಯರು ಬಳಕೆ ವಿಧಾನ ಹೇಳುತ್ತಾರೆ.People in villages want Ayurvedic medicine, but nobody nearby can say which one is right. So with us the doctor speaks first, then comes the medicine. We call everyone who orders to confirm, and a BAMS doctor explains the usage if needed.
- ಸಂಬಳದ BAMS ವೈದ್ಯರುSalaried BAMS doctorsನಮ್ಮ ವೈದ್ಯರಿಗೆ ಮಾರಾಟದ ಕಮಿಷನ್ ಇಲ್ಲ. ಅವರು ಹೇಳೋದು ನಿಮಗೆ ಸರಿಯಾದದ್ದು ಮಾತ್ರ.Our doctors earn no sales commission. They say only what is right for you.
- ಮಂಡ್ಯದ ಪಾರಂಪರಿಕ ತಯಾರಿTraditional making in Mandyaನಮ್ಮ ಬ್ರಾಂಡ್ ಔಷಧಗಳು ಮಂಡ್ಯದ ಪಾರಂಪರಿಕ ತಯಾರಕರ ಜೊತೆ, ಪರವಾನಗಿ ಅಡಿ ತಯಾರಾಗುತ್ತವೆ.Our own-brand medicines are made with traditional manufacturers in Mandya, under licence.
- ಕೈಗೆ ಸಿಕ್ಕಾಗ ಹಣPay on deliveryಮುಂಗಡ ಕೇಳಲ್ಲ. ಪಾರ್ಸೆಲ್ ನೋಡಿ, ಆಮೇಲೆ ಹಣ ಕೊಡಿ.We never ask for an advance. See the parcel, then pay.
- ನಿಜವಾದ ವಿಳಾಸ, ನಿಜವಾದ ಜನA real address, real peopleಮದ್ದೂರಿನಲ್ಲಿ ನಮ್ಮ ಕಚೇರಿ. ಬಂದು ನೋಡಬಹುದು, ಕರೆ ಮಾಡಬಹುದು.Our office is in Maddur. Visit us, or call.
ನಮ್ಮ ಔಷಧಗಳುOur medicines
AyurGastroCare+ (ಜೀರ್ಣ), AyurDhanthaCare+ (ಹಲ್ಲು–ವಸಡು), AyurDiaCare+ (ಸಕ್ಕರೆ ಕಾಯಿಲೆ), AyurSanjivini (ನೋವು ನಿವಾರಕ ಬಾಮ್) — ಇವು ನಮ್ಮದೇ ಬ್ರಾಂಡ್. ಜೊತೆಗೆ Umy Danta Manjari ಮತ್ತು ಎನ್‌ಸೈಕ್ಲೋ ವೆಲ್ನೆಸ್ ರೇಂಜ್ — ಮೂಲವ್ಯಾಧಿ, ಕಿಡ್ನಿ ಕಲ್ಲು, ಕೀಲು ನೋವು, ಮಹಿಳೆಯರ ಮತ್ತು ಪುರುಷರ ಆರೋಗ್ಯ, ಚರ್ಮ, ಕೂದಲು, ಸೋಪು.AyurGastroCare+ (digestion), AyurDhanthaCare+ (teeth and gums), AyurDiaCare+ (diabetes) and AyurSanjivini (pain relief balm) are our own brand. Alongside them, Umy Danta Manjari and the Encyclo Wellness range — piles, kidney stones, joint pain, women's and men's health, skin, hair and soaps.
ಎಲ್ಲಾ ಔಷಧ ನೋಡಿSee all medicines
ನಮ್ಮ ಜೊತೆ ಬನ್ನಿJoin us
ನಿಮ್ಮ ತಾಲೂಕಿನಲ್ಲಿ ಶಾಖೆ ತೆರೆಯಬೇಕಾ, ಅಥವಾ ನಿಮ್ಮ ಮೆಡಿಕಲ್ ಸ್ಟೋರ್‌ನಲ್ಲಿ ನಮ್ಮ ಔಷಧ ಇಡಬೇಕಾ?Want to open a branch in your taluk, or stock our products in your medical store? ಫ್ರಾಂಚೈಸಿ ಮತ್ತು ವಿತರಣೆ ವಿವರFranchise and distribution details
ಸಂಪರ್ಕContact
ಬೆಳಗ್ಗೆ 9 – ಸಂಜೆ 7, ಎಲ್ಲಾ ದಿನ9 AM – 7 PM, every day WhatsApp ayuronemart@gmail.com