ಜನ ಕೇಳುವ ಪ್ರಶ್ನೆಗಳುQuestions people ask
ಇಲ್ಲಿ ಉತ್ತರ ಸಿಗದಿದ್ದರೆ 96638 69896 ಗೆ ಕರೆ ಮಾಡಿ ಅಥವಾ WhatsApp ಮಾಡಿ.If your answer is not here, call 96638 69896 or message us on WhatsApp.
ಆರ್ಡರ್ ಮತ್ತು ಹಣOrders and payment
ಹಣ ಯಾವಾಗ ಕೊಡಬೇಕು?When do I pay?
ಪಾರ್ಸೆಲ್ ಕೈಗೆ ಸಿಕ್ಕಾಗ ಡೆಲಿವರಿ ಹುಡುಗನಿಗೆ ಕೊಡಿ (COD). ಈಗ ಏನೂ ಕೊಡಬೇಕಿಲ್ಲ. ಆನ್ಲೈನ್ (UPI / ಕಾರ್ಡ್) ಕೊಡಬೇಕು ಅಂದರೆ ಆರ್ಡರ್ ಆದ ಮೇಲೆ WhatsApp ಗೆ ಸುರಕ್ಷಿತ ಪೇಮೆಂಟ್ ಲಿಂಕ್ ಬರುತ್ತೆ.Pay the delivery person when the parcel arrives (COD). Nothing to pay now. If you prefer UPI or card, a secure payment link comes on WhatsApp after you order.
ಶಿಪ್ಪಿಂಗ್ ಚಾರ್ಜ್ ಎಷ್ಟು?How much is shipping?
₹999 ಮೇಲಿನ ಆರ್ಡರ್ಗೆ ಉಚಿತ. ಅದಕ್ಕಿಂತ ಕಡಿಮೆ ಆದರೆ ₹69. ಆನ್ಲೈನ್ ಪೇಮೆಂಟ್ ಮಾಡಿದರೆ ಕೆಲವು ಆಫರ್ಗಳಲ್ಲಿ ಶಿಪ್ಪಿಂಗ್ ಉಚಿತ ಆಗುತ್ತೆ.Free on orders over ₹999. Below that, ₹69. Some offers make shipping free when you pay online.
ಆರ್ಡರ್ ಮಾಡಿದ ಮೇಲೆ ಏನಾಗುತ್ತೆ?What happens after I order?
ನಮ್ಮ ತಂಡ ಕರೆ ಮಾಡಿ ವಿಳಾಸ ಮತ್ತು ಆರ್ಡರ್ ಖಚಿತಪಡಿಸುತ್ತೆ. ಆಮೇಲೆ ಹತ್ತಿರದ ಶಾಖೆಯಿಂದ ಪಾರ್ಸೆಲ್ ಹೊರಡುತ್ತೆ. ರವಾನೆಯ ವಿವರ WhatsApp ಗೆ ಬರುತ್ತೆ.Our team calls to confirm the address and the order. The parcel then leaves from the nearest branch, and shipping details come on WhatsApp.
ಫೋನ್ನಲ್ಲೇ ಆರ್ಡರ್ ಮಾಡಬಹುದಾ?Can I order by phone?
ಹೌದು. 96638 69896 ಅಥವಾ 90195 18886 ಗೆ ಕರೆ ಮಾಡಿ (ಬೆಳಗ್ಗೆ 9 – ಸಂಜೆ 7, ಎಲ್ಲಾ ದಿನ). WhatsApp ನಲ್ಲೂ ಆರ್ಡರ್ ತೆಗೆದುಕೊಳ್ಳುತ್ತೇವೆ.Yes. Call 96638 69896 or 90195 18886 (9 AM – 7 PM, every day). We take orders on WhatsApp too.
ಡೆಲಿವರಿDelivery
ಪಾರ್ಸೆಲ್ ಎಷ್ಟು ದಿನಕ್ಕೆ ಬರುತ್ತೆ?How long does delivery take?
ಕರ್ನಾಟಕದಲ್ಲಿ ಸಾಮಾನ್ಯವಾಗಿ 2–5 ದಿನ. ದೂರದ ಹಳ್ಳಿಗಳಿಗೆ ಒಂದೆರಡು ದಿನ ಹೆಚ್ಚು ಆಗಬಹುದು.Within Karnataka, usually 2–5 days. Remote villages may take a day or two more.
ಕರ್ನಾಟಕದ ಹೊರಗೆ ಕಳಿಸುತ್ತೀರಾ?Do you ship outside Karnataka?
ನಮ್ಮ ಜಾಲ ಕರ್ನಾಟಕದ 31 ಜಿಲ್ಲೆಗಳಲ್ಲಿದೆ. ಬೇರೆ ರಾಜ್ಯಕ್ಕೆ ಬೇಕಾದರೆ ಕರೆ ಮಾಡಿ ಕೇಳಿ — ಪ್ರೀಪೇಯ್ಡ್ ಆಗಿ ಕಳಿಸಲು ಆಗಬಹುದು.Our network covers the 31 districts of Karnataka. For another state, call and ask — a prepaid shipment may be possible.
ಪಾರ್ಸೆಲ್ ಎಲ್ಲಿದೆ ಅಂತ ಹೇಗೆ ತಿಳಿಯೋದು?How do I track my parcel?
ರವಾನೆ ಆದಾಗ WhatsApp ನಲ್ಲಿ ಟ್ರ್ಯಾಕಿಂಗ್ ನಂಬರ್ ಬರುತ್ತೆ. ಸಂದೇಹ ಇದ್ದರೆ ಕರೆ ಮಾಡಿ, ನಾವು ನೋಡಿ ಹೇಳುತ್ತೇವೆ.A tracking number comes on WhatsApp when it ships. If in doubt, call us and we will check.
ವೈದ್ಯರ ಸಲಹೆDoctor advice
ವೈದ್ಯರ ಸಲಹೆಗೆ ಹಣ ಇದೆಯಾ?Does the consultation cost anything?
ಇಲ್ಲ. ನಮ್ಮ BAMS ವೈದ್ಯರು ಸಂಬಳದ ವೈದ್ಯರು, ಮಾರಾಟದ ಕಮಿಷನ್ ಇಲ್ಲ. ಕರೆ ಉಚಿತ, ಔಷಧ ತೆಗೆದುಕೊಳ್ಳಲೇಬೇಕು ಅಂತ ಇಲ್ಲ.No. Our BAMS doctors are salaried and earn no sales commission. The call is free and there is no obligation to buy.
ನಾನು ಈಗ ತೆಗೆದುಕೊಳ್ಳುತ್ತಿರುವ ಮಾತ್ರೆ ನಿಲ್ಲಿಸಬೇಕಾ?Should I stop the tablets I take now?
ಬೇಡ. ನಿಮ್ಮ ವೈದ್ಯರು ಕೊಟ್ಟ ಔಷಧಿ ಮುಂದುವರಿಸಿ. ಕಡಿಮೆ ಮಾಡುವ ಅಥವಾ ನಿಲ್ಲಿಸುವ ನಿರ್ಧಾರ ವೈದ್ಯರದ್ದು ಮಾತ್ರ. ನಮ್ಮ ಉತ್ಪನ್ನಗಳು ಆಹಾರ ಪೂರಕ ಮತ್ತು ಪಾರಂಪರಿಕ ಆರೈಕೆ — ವೈದ್ಯಕೀಯ ಚಿಕಿತ್ಸೆಯ ಬದಲಿ ಅಲ್ಲ.No. Continue what your doctor prescribed; only a doctor decides whether to reduce or stop it. Our products are food supplements and traditional care — not a replacement for medical treatment.
ಗರ್ಭಿಣಿಯರು / ಮಕ್ಕಳು ಬಳಸಬಹುದಾ?Can pregnant women or children use them?
ಪ್ರತಿ ಔಷಧಕ್ಕೂ ಬೇರೆ. ಆರ್ಡರ್ ಮಾಡುವ ಮೊದಲು ವೈದ್ಯರ ಉಚಿತ ಕರೆಗೆ ಹೆಸರು ಕೊಡಿ — ಅವರು ಸರಿಯಾಗಿ ಹೇಳುತ್ತಾರೆ.It differs for each product. Request the free doctor call before ordering — they will tell you.
ವಾಪಸ್ ಮತ್ತು ಬದಲಾವಣೆReturns and replacements
ಪಾರ್ಸೆಲ್ ಹಾಳಾಗಿ ಬಂದರೆ?What if the parcel arrives damaged?
ಪಾರ್ಸೆಲ್ ಸಿಕ್ಕ 48 ಗಂಟೆಯೊಳಗೆ ಫೋಟೋ ಜೊತೆ WhatsApp ಮಾಡಿ ಅಥವಾ ಕರೆ ಮಾಡಿ. ಹಾಳಾದ ಅಥವಾ ತಪ್ಪು ಔಷಧವನ್ನು ಉಚಿತವಾಗಿ ಬದಲಾಯಿಸುತ್ತೇವೆ.WhatsApp a photo or call within 48 hours of receiving it. We replace damaged or wrong items free of charge.
ತೆರೆದ ಔಷಧ ವಾಪಸ್ ತೆಗೆದುಕೊಳ್ಳುತ್ತೀರಾ?Do you take back opened products?
ಆರೋಗ್ಯ ಮತ್ತು ಸುರಕ್ಷತೆ ಕಾರಣ ತೆರೆದ ಔಷಧ ವಾಪಸ್ ತೆಗೆದುಕೊಳ್ಳಲು ಆಗಲ್ಲ. ಬಳಕೆ ಬಗ್ಗೆ ಸಂದೇಹ ಇದ್ದರೆ ವೈದ್ಯರ ಕರೆ ಉಚಿತ.For health and safety reasons, opened products cannot be returned. If you have doubts about usage, the doctor call is free.