ಎಲ್ಲಾ ಆರ್ಡರ್‌ಗೆ CODCOD on every order ಕರ್ನಾಟಕದ 31 ಜಿಲ್ಲೆಗಳಿಗೆ ಡೆಲಿವರಿDelivery to all 31 districts BAMS ವೈದ್ಯರ ಉಚಿತ ಸಲಹೆFree BAMS doctor advice
96638 69896
AyurSanjivini ಬಾಮ್
ನೋವು, ಕೀಲುPain and joints

AyurSanjivini ಬಾಮ್AyurSanjivini Balm

ಕೀಲು ನೋವು, ಬೆನ್ನು ನೋವು, ತಲೆನೋವಿಗೆ ಬಹುಪಯೋಗಿ ಬಾಮ್Multipurpose balm for joint, back and head pain

₹299
  • ಕೈಗೆ ಸಿಕ್ಕಾಗ ಹಣ (COD) · ಆನ್‌ಲೈನ್ ಕೊಟ್ಟರೆ ಶಿಪ್ಪಿಂಗ್ ಉಚಿತPay on delivery (COD) · free shipping if you pay online
  • ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ, ಸಾಮಾನ್ಯವಾಗಿ 2–5 ದಿನAll districts of Karnataka, usually 2–5 days
  • ಆರ್ಡರ್ ಆದ ಮೇಲೆ ನಮ್ಮ ತಂಡ ಕರೆ ಮಾಡಿ ಖಚಿತಪಡಿಸುತ್ತೆOur team calls to confirm after you order
  • ದಿನನಿತ್ಯದ ಬಳಕೆಗೆ ಒಂದು ಟ್ಯೂಬ್ ಸುಮಾರು ಒಂದು ತಿಂಗಳುOne tube lasts about a month with daily use
ಇದು ನಿಮಗೆ ಸರಿಯಾ ಅಂತ ಸಂದೇಹ ಇದ್ದರೆ, Not sure if this is right for you? ವೈದ್ಯರನ್ನು ಉಚಿತವಾಗಿ ಕೇಳಿAsk a doctor, free

ಈ ಔಷಧದ ಬಗ್ಗೆAbout this medicine

ಒಂದೇ ಟ್ಯೂಬ್‌ನಲ್ಲಿ ಹಲವು ಉಪಯೋಗದ ಪಾರಂಪರಿಕ ಆಯುರ್ವೇದ ಲೇಪನ. ಶುದ್ಧ ನೈಸರ್ಗಿಕ ದ್ರವ್ಯಗಳಿಂದ, ಹಾನಿಕರ ರಾಸಾಯನಿಕ ಇಲ್ಲದೆ ತಯಾರಿ.A traditional Ayurvedic balm with many uses in one tube. Made from natural ingredients, without harmful chemicals.

ಯಾವ ಸಮಸ್ಯೆಗೆWhat it is for

  • ಮಂಡಿ ನೋವು, ಸೊಂಟ ನೋವು, ಸ್ನಾಯು ಎಳೆತKnee, back and muscle pain
  • ತಲೆನೋವು, ಮೈಗ್ರೇನ್Headache and migraine
  • ನೆಗಡಿ, ಮೂಗು ಕಟ್ಟುವಿಕೆ, ಕೆಮ್ಮುCold, blocked nose and cough
  • ಹಲ್ಲು ನೋವು, ವಸಡಿನ ಊತTooth pain and swollen gums
  • ಕಜ್ಜಿ, ತುರಿಕೆ, ಸಣ್ಣ ಗಾಯItching, rashes and small wounds
  • ನಿದ್ರೆ ಬರದಿರುವುದುTrouble sleeping

ಹೇಗೆ ಬಳಸೋದುHow to use

  1. ನೋವು ಅಥವಾ ತೊಂದರೆ ಇರುವ ಜಾಗಕ್ಕೆ ನೇರವಾಗಿ ಹಚ್ಚಿ — ದಿನಕ್ಕೆ 3–6 ಬಾರಿ, ಸಮಸ್ಯೆಗೆ ತಕ್ಕಂತೆ.Apply directly where it hurts, 3–6 times a day depending on the problem.
  2. ಕೆಮ್ಮು, ಗಂಟಲಿಗೆ: 4 ಚಮಚ ಬಿಸಿ ನೀರಿಗೆ 4 ಹನಿ, ದಿನಕ್ಕೆ 2 ಬಾರಿ. ಆಮೇಲೆ 20 ನಿಮಿಷ ಏನೂ ತಿನ್ನಬೇಡಿ.Cough or throat: 4 drops in 4 spoons of hot water, twice a day. Nothing to eat for 20 minutes after.
  3. ನಿದ್ರೆಗೆ: ನೆತ್ತಿಗೆ ಹಚ್ಚಿ, ಹಣೆಯ ಮೇಲೆ ಎರಡು ಗೆರೆ ಎಳೆದು ಮಲಗಿ.For sleep: rub on the crown of the head and draw two lines on the forehead before bed.
  4. ಪೂರ್ತಿ 21 ಉಪಯೋಗಗಳ ಪಟ್ಟಿ ಪ್ಯಾಕ್ ಜೊತೆ ಬರುತ್ತೆ.The full list of 21 uses comes with the pack.

ಗಮನಿಸಿPlease note

2–5 ವರ್ಷದ ಮಕ್ಕಳಿಗೆ ಸೇವನೆಯ ವಿಧಾನದಲ್ಲಿ 2 ಹನಿ ಮಾತ್ರ. ದೀರ್ಘಕಾಲದ ಕಾಯಿಲೆ, ಗರ್ಭಾವಸ್ಥೆ ಅಥವಾ ಬೇರೆ ಔಷಧಿ ಇದ್ದರೆ ವೈದ್ಯರ ಸಲಹೆ ಪಡೆಯಿರಿ.Children aged 2–5: only 2 drops when taken internally. Ask a doctor if you have a long-term illness, are pregnant or take other medicines.

ಪಾರಂಪರಿಕ ವೈದ್ಯ ಮಂಜುನಾಥ್ ಸರ್, ಮಂಡ್ಯ ಅವರ ಮಾರ್ಗದರ್ಶನದಲ್ಲಿ ತಯಾರಿMade under the guidance of traditional vaidya Manjunath, Mandyaಮಾರಾಟ: AyurOne Mart, ಮದ್ದೂರು · FSSAI ಪರವಾನಗಿ ಅಡಿ ತಯಾರಿSold by AyurOne Mart, Maddur · Made under FSSAI licence

ಈ ಔಷಧದ ಪೂರ್ತಿ ಪುಟ ನೋಡಿSee the full page for this medicine

ಈ ಔಷಧ ನಿಮಗೆ ಸರಿ ಹೊಂದುತ್ತಾ? ವೈದ್ಯರನ್ನು ಕೇಳಿ.Is this medicine right for you? Ask a doctor.

ನಂಬರ್ ಕೊಡಿ. ನಮ್ಮ BAMS ವೈದ್ಯರು ಇಂದೇ ಕರೆ ಮಾಡಿ ನಿಮ್ಮ ಸಮಸ್ಯೆ ಕೇಳಿ, ಇದು ಬೇಕಾ ಬೇಡವಾ ಅಂತ ಹೇಳುತ್ತಾರೆ. ಉಚಿತ.Leave your number. Our BAMS doctor calls today, hears your problem and tells you whether this is the one. Free.

  • ಸಲಹೆಗೆ ಹಣ ಇಲ್ಲ, ಕೊಳ್ಳುವ ಒತ್ತಾಯ ಇಲ್ಲNo fee for the advice, no pressure to buy
  • ವೈದ್ಯರಿಗೆ ಮಾರಾಟದ ಕಮಿಷನ್ ಇಲ್ಲDoctors earn no sales commission

ಉಚಿತ ವೈದ್ಯರ ಕರೆFree doctor call

ವಿಷಯ: About: AyurSanjivini ಬಾಮ್

ಇದೇ ಸಮಸ್ಯೆಗೆ ಬೇರೆ ಔಷಧOther medicines for the same problem

ಎಲ್ಲಾ ನೋಡಿSee all
₹299COD ಲಭ್ಯCOD available
WhatsApp