ಎಲ್ಲಾ ಆರ್ಡರ್‌ಗೆ CODCOD on every order ಕರ್ನಾಟಕದ 31 ಜಿಲ್ಲೆಗಳಿಗೆ ಡೆಲಿವರಿDelivery to all 31 districts BAMS ವೈದ್ಯರ ಉಚಿತ ಸಲಹೆFree BAMS doctor advice
96638 69896
AyurDhanthaCare+ ಹಲ್ಲಿನ ಪುಡಿ
ಹಲ್ಲು, ವಸಡುTeeth and gums

AyurDhanthaCare+ ಹಲ್ಲಿನ ಪುಡಿAyurDhanthaCare+ Tooth Powder

ವಸಡಿನ ರಕ್ತಸ್ರಾವ, ಹಲ್ಲು ನೋವು, ಬಾಯಿ ವಾಸನೆಗೆFor bleeding gums, tooth pain and bad breath

₹499
  • ಕೈಗೆ ಸಿಕ್ಕಾಗ ಹಣ (COD) · ಆನ್‌ಲೈನ್ ಕೊಟ್ಟರೆ ಶಿಪ್ಪಿಂಗ್ ಉಚಿತPay on delivery (COD) · free shipping if you pay online
  • ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ, ಸಾಮಾನ್ಯವಾಗಿ 2–5 ದಿನAll districts of Karnataka, usually 2–5 days
  • ಆರ್ಡರ್ ಆದ ಮೇಲೆ ನಮ್ಮ ತಂಡ ಕರೆ ಮಾಡಿ ಖಚಿತಪಡಿಸುತ್ತೆOur team calls to confirm after you order
  • 75g ≈ ಒಬ್ಬರಿಗೆ 1.5 ತಿಂಗಳು · 120g ಕುಟುಂಬಕ್ಕೆ75g ≈ 1.5 months for one person · 120g for a family
ಇದು ನಿಮಗೆ ಸರಿಯಾ ಅಂತ ಸಂದೇಹ ಇದ್ದರೆ, Not sure if this is right for you? ವೈದ್ಯರನ್ನು ಉಚಿತವಾಗಿ ಕೇಳಿAsk a doctor, free

ಈ ಔಷಧದ ಬಗ್ಗೆAbout this medicine

ಹಲ್ಲು ಮತ್ತು ವಸಡಿಗೆ ಪಾರಂಪರಿಕ ಆಯುರ್ವೇದ ಹಲ್ಲಿನ ಪುಡಿ. ಕೃತಕ ಬಣ್ಣ, ನೊರೆ, ಫ್ಲೋರೈಡ್ ಇಲ್ಲ. ಇಡೀ ಕುಟುಂಬಕ್ಕೆ.A traditional Ayurvedic tooth powder for teeth and gums. No artificial colour, foam or fluoride. For the whole family.

ಯಾವ ಸಮಸ್ಯೆಗೆWhat it is for

  • ವಸಡಿನ ರಕ್ತಸ್ರಾವ, ವಸಡು ಸಡಿಲBleeding or weak gums
  • ಹಲ್ಲು ನೋವು, ಹಲ್ಲು ಅಲ್ಲಾಡುವುದುTooth pain and loose teeth
  • ಬಾಯಿ ವಾಸನೆBad breath
  • ಹಳದಿ ಕಲೆ, ಗಾರೆYellow stains and tartar

ಹೇಗೆ ಬಳಸೋದುHow to use

  1. ಅರ್ಧ ಚಮಚ ಪುಡಿ ಅಂಗೈಗೆ ಹಾಕಿ — ಬೆಳಗ್ಗೆ ಮತ್ತು ರಾತ್ರಿ.Take half a teaspoon in the palm, morning and night.
  2. 3–4 ಹನಿ ನಿಂಬೆ ರಸ ಹಾಕಿ ಪೇಸ್ಟ್ ಮಾಡಿ. ನಿಂಬೆ ಇಲ್ಲದಿದ್ದರೆ ನೀರು ಸಾಕು.Add 3–4 drops of lemon juice and make a paste. Water works if there is no lemon.
  3. ಬೆರಳು ಅಥವಾ ಮೃದು ಬ್ರಶ್‌ನಿಂದ ಉಜ್ಜಿ, ಬಾಯಿ ಮುಕ್ಕಳಿಸಿ.Brush with a finger or a soft brush, then rinse.

ಇದರಲ್ಲಿ ಏನಿದೆWhat is in it

  • ಗುಳಕಾಯಿGulakayi
  • ಬಾವಣಜಲುBavanajalu
  • ಸ್ಫಟಿಕAlum
  • ಬೇವುNeem
  • ಅರಿಶಿನTurmeric
  • ಸೈಂಧವ ಉಪ್ಪುRock salt
  • ಲವಂಗClove
  • ಪಚ್ಚ ಕರ್ಪೂರEdible camphor

ಗಮನಿಸಿPlease note

ಚಿಕ್ಕ ಮಕ್ಕಳಿಗೆ ದೊಡ್ಡವರ ಮೇಲ್ವಿಚಾರಣೆಯಲ್ಲಿ, ಕಡಿಮೆ ಪ್ರಮಾಣ. ಬಳಕೆಯ ಫಲಿತಾಂಶ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ.Young children should use a smaller amount under adult supervision. Results vary from person to person.

ತಯಾರಕರು: Paramparika Nature Herbs, ಮಂಡ್ಯ · Mfg. Lic. 21224123001152 · Mkt. Lic. 21225123001517Made by Paramparika Nature Herbs, Mandya · Mfg. Lic. 21224123001152 · Mkt. Lic. 21225123001517ಮಾರಾಟ: AyurOne Mart, ಮದ್ದೂರು · FSSAI ಪರವಾನಗಿ ಅಡಿ ತಯಾರಿSold by AyurOne Mart, Maddur · Made under FSSAI licence

ಈ ಔಷಧದ ಪೂರ್ತಿ ಪುಟ ನೋಡಿSee the full page for this medicine

ಈ ಔಷಧ ನಿಮಗೆ ಸರಿ ಹೊಂದುತ್ತಾ? ವೈದ್ಯರನ್ನು ಕೇಳಿ.Is this medicine right for you? Ask a doctor.

ನಂಬರ್ ಕೊಡಿ. ನಮ್ಮ BAMS ವೈದ್ಯರು ಇಂದೇ ಕರೆ ಮಾಡಿ ನಿಮ್ಮ ಸಮಸ್ಯೆ ಕೇಳಿ, ಇದು ಬೇಕಾ ಬೇಡವಾ ಅಂತ ಹೇಳುತ್ತಾರೆ. ಉಚಿತ.Leave your number. Our BAMS doctor calls today, hears your problem and tells you whether this is the one. Free.

  • ಸಲಹೆಗೆ ಹಣ ಇಲ್ಲ, ಕೊಳ್ಳುವ ಒತ್ತಾಯ ಇಲ್ಲNo fee for the advice, no pressure to buy
  • ವೈದ್ಯರಿಗೆ ಮಾರಾಟದ ಕಮಿಷನ್ ಇಲ್ಲDoctors earn no sales commission

ಉಚಿತ ವೈದ್ಯರ ಕರೆFree doctor call

ವಿಷಯ: About: AyurDhanthaCare+ ಹಲ್ಲಿನ ಪುಡಿ

ಇದೇ ಸಮಸ್ಯೆಗೆ ಬೇರೆ ಔಷಧOther medicines for the same problem

ಎಲ್ಲಾ ನೋಡಿSee all
₹499COD ಲಭ್ಯCOD available
WhatsApp