ವಸಡಿನ ರಕ್ತಸ್ರಾವ, ಹಲ್ಲು ನೋವು, ಬಾಯಿ ವಾಸನೆಗೆFor bleeding gums, tooth pain and bad breath
Umy Danta Manjari ಹಲ್ಲಿನ ಪುಡಿUmy Danta Manjari Tooth Powder
ಸಹ್ಯಾದ್ರಿಯ ಮಹಿಳಾ ಗುಂಪುಗಳು ಕೈಯಲ್ಲಿ ಮಾಡಿದ್ದು, ನಾಲಿಗೆ ಕ್ಲೀನರ್ ಸಹಿತHandmade by women's groups in the Sahyadris, with tongue cleaner
- ಕೈಗೆ ಸಿಕ್ಕಾಗ ಹಣ (COD) · ಆನ್‌ಲೈನ್ ಕೊಟ್ಟರೆ ಶಿಪ್ಪಿಂಗ್ ಉಚಿತPay on delivery (COD) · free shipping if you pay online
- ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ, ಸಾಮಾನ್ಯವಾಗಿ 2–5 ದಿನAll districts of Karnataka, usually 2–5 days
- ಆರ್ಡರ್ ಆದ ಮೇಲೆ ನಮ್ಮ ತಂಡ ಕರೆ ಮಾಡಿ ಖಚಿತಪಡಿಸುತ್ತೆOur team calls to confirm after you order
- ಒಂದು ಡಬ್ಬಿ ≈ ಒಬ್ಬರಿಗೆ 1.5 ತಿಂಗಳುOne jar ≈ 1.5 months for one person
ಈ ಔಷಧದ ಬಗ್ಗೆAbout this medicine
9 ದಿನ ನಿಧಾನವಾಗಿ ಸುಟ್ಟ ಭತ್ತದ ಹೊಟ್ಟಿನ ಬೂದಿ, ಅರಿಶಿನ, ಶುಂಠಿ, ಲವಂಗ ಮತ್ತು ಐದು ಬಗೆಯ ತುಳಸಿಯಿಂದ ಮಾಡಿದ ಹಲ್ಲಿನ ಪುಡಿ. ಸಹ್ಯಾದ್ರಿಯ ಮಹಿಳಾ ಗುಂಪುಗಳು ಕೈಯಲ್ಲಿ ತಯಾರಿಸುತ್ತಾರೆ. ಫ್ಲೋರೈಡ್, SLS, ಕೃತಕ ಬಣ್ಣ ಇಲ್ಲ.A tooth powder of slow-burnt rice-husk ash, turmeric, ginger, clove and five kinds of tulsi, handmade by women's groups in the Sahyadris. No fluoride, SLS or artificial colour.
ಯಾವ ಸಮಸ್ಯೆಗೆWhat it is for
- ಹಲ್ಲಿನ ಕಲೆ, ಹಳದಿStains and yellowing
- ದಿನವಿಡೀ ಫ್ರೆಶ್ ಬಾಯಿAll-day freshness
- ವಸಡಿನ ಆರೈಕೆGum care
ಹೇಗೆ ಬಳಸೋದುHow to use
- ದಿನಕ್ಕೆ 2 ಬಾರಿ. ಒದ್ದೆ ಬೆರಳಿಗೆ ಚಿಟಿಕೆ ಪುಡಿ ಹಾಕಿ ಹಲ್ಲು ಮತ್ತು ವಸಡು ಉಜ್ಜಿ, ಅಥವಾ ಒದ್ದೆ ಬ್ರಶ್ ಪುಡಿಯಲ್ಲಿ ಅದ್ದಿ ಬ್ರಶ್ ಮಾಡಿ.Twice a day. A pinch on a wet finger massaged on teeth and gums, or dip a wet brush in the powder and brush.
- ಜೊತೆಗೆ ಬರುವ ನಾಲಿಗೆ ಕ್ಲೀನರ್‌ನಿಂದ ನಾಲಿಗೆ ಸ್ವಚ್ಛ ಮಾಡಿ.Clean the tongue with the tongue cleaner in the pack.
ಇದರಲ್ಲಿ ಏನಿದೆWhat is in it
- ಭತ್ತದ ಹೊಟ್ಟಿನ ಬೂದಿRice husk ash
- ಅರಿಶಿನTurmeric
- ಶುಂಠಿGinger
- ಲವಂಗClove
- ಕಾಳುಮೆಣಸುBlack pepper
- ಜಾಯಿಕಾಯಿNutmeg
- ಸಮುದ್ರ ಉಪ್ಪುSea salt
- 5 ಬಗೆಯ ತುಳಸಿ5-tulsi complex
- ಪಚ್ಚ ಕರ್ಪೂರEdible camphor
ಗಮನಿಸಿPlease note
ದೊಡ್ಡವರಿಗೆ. 2–13 ವರ್ಷದ ಮಕ್ಕಳಿಗೆ ಬೇರೆ ಮೃದು ಆವೃತ್ತಿ ಇದೆ — WhatsApp ನಲ್ಲಿ ಕೇಳಿ. ನೊರೆ ಬರಲ್ಲ, ಅದು ಸಹಜ.For adults. A gentler version for children aged 2–13 is available — ask on WhatsApp. It does not foam, and that is normal.
ಈ ಔಷಧ ನಿಮಗೆ ಸರಿ ಹೊಂದುತ್ತಾ? ವೈದ್ಯರನ್ನು ಕೇಳಿ.Is this medicine right for you? Ask a doctor.
ನಂಬರ್ ಕೊಡಿ. ನಮ್ಮ BAMS ವೈದ್ಯರು ಇಂದೇ ಕರೆ ಮಾಡಿ ನಿಮ್ಮ ಸಮಸ್ಯೆ ಕೇಳಿ, ಇದು ಬೇಕಾ ಬೇಡವಾ ಅಂತ ಹೇಳುತ್ತಾರೆ. ಉಚಿತ.Leave your number. Our BAMS doctor calls today, hears your problem and tells you whether this is the one. Free.
- ಸಲಹೆಗೆ ಹಣ ಇಲ್ಲ, ಕೊಳ್ಳುವ ಒತ್ತಾಯ ಇಲ್ಲNo fee for the advice, no pressure to buy
- ವೈದ್ಯರಿಗೆ ಮಾರಾಟದ ಕಮಿಷನ್ ಇಲ್ಲDoctors earn no sales commission
ಇದೇ ಸಮಸ್ಯೆಗೆ ಬೇರೆ ಔಷಧOther medicines for the same problem
ಎಲ್ಲಾ ನೋಡಿSee allಪ್ಲಾಸ್ಟಿಕ್ ಇಲ್ಲದ ಬ್ರಶ್, 2 ತುಂಡುPlastic-free brush, pack of 2

