ಗ್ಯಾಸ್ಟ್ರಿಕ್, ಅಸಿಡಿಟಿ, ಹೊಟ್ಟೆ ಉಬ್ಬರಕ್ಕೆFor gas, acidity and bloating
ಎನ್ಸೈಕ್ಲೋ ಗ್ಯಾಸೋಮ್ಯೂನ್ ಫೋರ್ಟ್ ಸಿರಪ್Encyclo Gasomune Forte Syrup
ಗ್ಯಾಸ್, ಹೊಟ್ಟೆ ಉಬ್ಬರ, ಅಜೀರ್ಣಕ್ಕೆFor gas, bloating and indigestion
- ಕೈಗೆ ಸಿಕ್ಕಾಗ ಹಣ (COD) · ಆನ್ಲೈನ್ ಕೊಟ್ಟರೆ ಶಿಪ್ಪಿಂಗ್ ಉಚಿತPay on delivery (COD) · free shipping if you pay online
- ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ, ಸಾಮಾನ್ಯವಾಗಿ 2–5 ದಿನAll districts of Karnataka, usually 2–5 days
- ಆರ್ಡರ್ ಆದ ಮೇಲೆ ನಮ್ಮ ತಂಡ ಕರೆ ಮಾಡಿ ಖಚಿತಪಡಿಸುತ್ತೆOur team calls to confirm after you order
ಬಳಕೆ ವಿಧಾನ ಮತ್ತು ವಿವರUsage and details
ಬಳಕೆಯ ಪ್ರಮಾಣ ಪ್ಯಾಕ್ ಮೇಲೆ ಇದೆ. ಆರ್ಡರ್ ಆದ ಮೇಲೆ ನಮ್ಮ ತಂಡ ಕರೆ ಮಾಡಿ ಬಳಕೆ ವಿಧಾನ ಹೇಳುತ್ತೆ; ಬೇಕಾದರೆ BAMS ವೈದ್ಯರ ಜೊತೆ ಮಾತಾಡಿಸುತ್ತೇವೆ.The dose is printed on the pack. After you order, our team calls and explains the usage; we can connect you to a BAMS doctor if you wish.
ಈ ಔಷಧ ನಿಮಗೆ ಸರಿ ಹೊಂದುತ್ತಾ? ವೈದ್ಯರನ್ನು ಕೇಳಿ.Is this medicine right for you? Ask a doctor.
ನಂಬರ್ ಕೊಡಿ. ನಮ್ಮ BAMS ವೈದ್ಯರು ಇಂದೇ ಕರೆ ಮಾಡಿ ನಿಮ್ಮ ಸಮಸ್ಯೆ ಕೇಳಿ, ಇದು ಬೇಕಾ ಬೇಡವಾ ಅಂತ ಹೇಳುತ್ತಾರೆ. ಉಚಿತ.Leave your number. Our BAMS doctor calls today, hears your problem and tells you whether this is the one. Free.
- ಸಲಹೆಗೆ ಹಣ ಇಲ್ಲ, ಕೊಳ್ಳುವ ಒತ್ತಾಯ ಇಲ್ಲNo fee for the advice, no pressure to buy
- ವೈದ್ಯರಿಗೆ ಮಾರಾಟದ ಕಮಿಷನ್ ಇಲ್ಲDoctors earn no sales commission
ಇದೇ ಸಮಸ್ಯೆಗೆ ಬೇರೆ ಔಷಧOther medicines for the same problem
ಎಲ್ಲಾ ನೋಡಿSee allಎದೆ ಉರಿ, ಹುಳಿ ತೇಗು, ಅಸಿಡಿಟಿಗೆFor heartburn, sour belching and acidity
ಹೊಟ್ಟೆ ಉರಿ, ಅಸಿಡಿಟಿಗೆ ದಿನದ ಡೋಸ್A daily dose for burning stomach and acidity
ಊಟ ಜೀರ್ಣ ಆಗದಿದ್ರೆ, ಹಸಿವಾಗದಿದ್ರೆWhen food does not digest and appetite is low



