ಎಲ್ಲಾ ಆರ್ಡರ್‌ಗೆ CODCOD on every order ಕರ್ನಾಟಕದ 31 ಜಿಲ್ಲೆಗಳಿಗೆ ಡೆಲಿವರಿDelivery to all 31 districts BAMS ವೈದ್ಯರ ಉಚಿತ ಸಲಹೆFree BAMS doctor advice
96638 69896
AyurGastroCare+ ಚೂರ್ಣ
ಜೀರ್ಣ, ಗ್ಯಾಸ್ಟ್ರಿಕ್Digestion

AyurGastroCare+ ಚೂರ್ಣAyurGastroCare+ Churna

ಗ್ಯಾಸ್ಟ್ರಿಕ್, ಅಸಿಡಿಟಿ, ಹೊಟ್ಟೆ ಉಬ್ಬರಕ್ಕೆFor gas, acidity and bloating

₹599
  • ಕೈಗೆ ಸಿಕ್ಕಾಗ ಹಣ (COD) · ಆನ್‌ಲೈನ್ ಕೊಟ್ಟರೆ ಶಿಪ್ಪಿಂಗ್ ಉಚಿತPay on delivery (COD) · free shipping if you pay online
  • ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ, ಸಾಮಾನ್ಯವಾಗಿ 2–5 ದಿನAll districts of Karnataka, usually 2–5 days
  • ಆರ್ಡರ್ ಆದ ಮೇಲೆ ನಮ್ಮ ತಂಡ ಕರೆ ಮಾಡಿ ಖಚಿತಪಡಿಸುತ್ತೆOur team calls to confirm after you order
  • 100g ≈ 1 ತಿಂಗಳು · 150g ≈ 1.5 ತಿಂಗಳು · 200g ≈ 2 ತಿಂಗಳು100g ≈ 1 month · 150g ≈ 1.5 months · 200g ≈ 2 months
ಇದು ನಿಮಗೆ ಸರಿಯಾ ಅಂತ ಸಂದೇಹ ಇದ್ದರೆ, Not sure if this is right for you? ವೈದ್ಯರನ್ನು ಉಚಿತವಾಗಿ ಕೇಳಿAsk a doctor, free

ಈ ಔಷಧದ ಬಗ್ಗೆAbout this medicine

ತ್ರಿಫಲ ಆಧಾರಿತ, ಪಾರಂಪರಿಕ ವಿಧಾನದಲ್ಲಿ ತಯಾರಿಸಿದ ಗಿಡಮೂಲಿಕೆ ಚೂರ್ಣ. ಕೆಮಿಕಲ್, ಕೃತಕ ಬಣ್ಣ, ಪ್ರಿಸರ್ವೇಟಿವ್ ಇಲ್ಲ. ದಿನಕ್ಕೆ ಒಮ್ಮೆ, ರಾತ್ರಿ ಊಟದ ನಂತರ.A Triphala-based herbal powder made the traditional way. No chemicals, artificial colour or preservatives. Once a day, after dinner.

ಯಾವ ಸಮಸ್ಯೆಗೆWhat it is for

  • ಗ್ಯಾಸ್, ಹೊಟ್ಟೆ ಉಬ್ಬರGas and bloating
  • ಅಸಿಡಿಟಿ, ಎದೆ ಉರಿAcidity and heartburn
  • ಅಜೀರ್ಣ, ಹಸಿವಾಗದಿರುವುದುIndigestion and low appetite
  • ಮಲಬದ್ಧತೆConstipation

ಹೇಗೆ ಬಳಸೋದುHow to use

  1. ರಾತ್ರಿ ಊಟ ಆದ 30 ನಿಮಿಷದ ನಂತರ.30 minutes after dinner.
  2. ¾ ಚಮಚ ಚೂರ್ಣವನ್ನು ಒಂದು ಲೋಟ ಮಜ್ಜಿಗೆ ಅಥವಾ ನೀರಿಗೆ ಬೆರೆಸಿ ಕುಡಿಯಿರಿ.Mix ¾ spoon into a glass of buttermilk or water and drink.
  3. ದಿನಕ್ಕೆ ಒಮ್ಮೆ ಸಾಕು. ಪ್ಯಾಕ್ ಮೇಲೆ ಇರುವ ಪ್ರಮಾಣ ಮೀರಬೇಡಿ.Once a day is enough. Do not exceed the dose on the pack.

ಇದರಲ್ಲಿ ಏನಿದೆWhat is in it

  • ಆಮಲಕಿ (ನೆಲ್ಲಿ)Amla
  • ಬಿಭಿತಕಿBibhitaki
  • ಹರೀತಕಿHaritaki
  • ಸೋಂಪುFennel
  • ಶುಂಠಿGinger
  • ಅರಿಶಿನTurmeric
  • ಓಮAjwain
  • ಸೈಂಧವ ಲವಣRock salt
  • ಕಾಳು ಉಪ್ಪುBlack salt

ಗಮನಿಸಿPlease note

ಗರ್ಭಿಣಿಯರು, ಬೇರೆ ಔಷಧಿ ತೆಗೆದುಕೊಳ್ಳುತ್ತಿರುವವರು ಮೊದಲು ವೈದ್ಯರ ಸಲಹೆ ಪಡೆಯಿರಿ. ಫಲಿತಾಂಶ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ.Pregnant women and anyone on other medicines should ask a doctor first. Results vary from person to person.

ತಯಾರಕರು: Paramparika Nature Herbs, ಮಂಡ್ಯ · Mfg. Lic. 21226123000653 · Mkt. Lic. 21225123001517Made by Paramparika Nature Herbs, Mandya · Mfg. Lic. 21226123000653 · Mkt. Lic. 21225123001517ಮಾರಾಟ: AyurOne Mart, ಮದ್ದೂರು · FSSAI ಪರವಾನಗಿ ಅಡಿ ತಯಾರಿSold by AyurOne Mart, Maddur · Made under FSSAI licence

ಈ ಔಷಧದ ಪೂರ್ತಿ ಪುಟ ನೋಡಿSee the full page for this medicine

ಈ ಔಷಧ ನಿಮಗೆ ಸರಿ ಹೊಂದುತ್ತಾ? ವೈದ್ಯರನ್ನು ಕೇಳಿ.Is this medicine right for you? Ask a doctor.

ನಂಬರ್ ಕೊಡಿ. ನಮ್ಮ BAMS ವೈದ್ಯರು ಇಂದೇ ಕರೆ ಮಾಡಿ ನಿಮ್ಮ ಸಮಸ್ಯೆ ಕೇಳಿ, ಇದು ಬೇಕಾ ಬೇಡವಾ ಅಂತ ಹೇಳುತ್ತಾರೆ. ಉಚಿತ.Leave your number. Our BAMS doctor calls today, hears your problem and tells you whether this is the one. Free.

  • ಸಲಹೆಗೆ ಹಣ ಇಲ್ಲ, ಕೊಳ್ಳುವ ಒತ್ತಾಯ ಇಲ್ಲNo fee for the advice, no pressure to buy
  • ವೈದ್ಯರಿಗೆ ಮಾರಾಟದ ಕಮಿಷನ್ ಇಲ್ಲDoctors earn no sales commission

ಉಚಿತ ವೈದ್ಯರ ಕರೆFree doctor call

ವಿಷಯ: About: AyurGastroCare+ ಚೂರ್ಣ

ಇದೇ ಸಮಸ್ಯೆಗೆ ಬೇರೆ ಔಷಧOther medicines for the same problem

ಎಲ್ಲಾ ನೋಡಿSee all
₹599COD ಲಭ್ಯCOD available
WhatsApp