ಗ್ಯಾಸ್ಟ್ರಿಕ್, ಅಸಿಡಿಟಿ, ಹೊಟ್ಟೆ ಉಬ್ಬರಕ್ಕೆFor gas, acidity and bloating
ಸೋಪು — ಔಷಧSoaps — medicines
55 ಔಷಧ · ಎಲ್ಲಕ್ಕೂ COD · ₹999 ಮೇಲೆ ಶಿಪ್ಪಿಂಗ್ ಉಚಿತproducts · COD on all · free shipping over ₹999
ಜೀರ್ಣ, ಗ್ಯಾಸ್ಟ್ರಿಕ್Digestion
ಎದೆ ಉರಿ, ಹುಳಿ ತೇಗು, ಅಸಿಡಿಟಿಗೆFor heartburn, sour belching and acidity
ಹೊಟ್ಟೆ ಉರಿ, ಅಸಿಡಿಟಿಗೆ ದಿನದ ಡೋಸ್A daily dose for burning stomach and acidity
ಗ್ಯಾಸ್, ಹೊಟ್ಟೆ ಉಬ್ಬರ, ಅಜೀರ್ಣಕ್ಕೆFor gas, bloating and indigestion
ಊಟ ಜೀರ್ಣ ಆಗದಿದ್ರೆ, ಹಸಿವಾಗದಿದ್ರೆWhen food does not digest and appetite is low
ದಿನದ ಜೀರ್ಣಕ್ಕೆ ಆಯುರ್ವೇದ ಜ್ಯೂಸ್An Ayurvedic juice for everyday digestion
ಮಲಬದ್ಧತೆ, ಹೊಟ್ಟೆ ಸಾಫ್ ಆಗದಿದ್ರೆFor constipation and incomplete motion
ಜೀರ್ಣಕ್ಕೆ ದಿನಕ್ಕೆ ಒಂದು ಕ್ಯಾಪ್ಸೂಲ್One capsule a day for digestion
ಊಟದ ನಂತರ ತಗೊಳ್ಳೋ ಜೀರ್ಣ ಚೂರ್ಣA digestive powder to take after meals
ಮಕ್ಕಳ ಹೊಟ್ಟೆ ನೋವು, ಗ್ಯಾಸ್ಗೆ ಹೊರಗೆ ಹಚ್ಚೋದುRubbed on for a child's tummy ache and gas
ಹಲ್ಲು, ವಸಡುTeeth and gums
ವಸಡಿನ ರಕ್ತಸ್ರಾವ, ಹಲ್ಲು ನೋವು, ಬಾಯಿ ವಾಸನೆಗೆFor bleeding gums, tooth pain and bad breath
ಸಹ್ಯಾದ್ರಿಯ ಮಹಿಳಾ ಗುಂಪುಗಳು ಕೈಯಲ್ಲಿ ಮಾಡಿದ್ದು, ನಾಲಿಗೆ ಕ್ಲೀನರ್ ಸಹಿತHandmade by women's groups in the Sahyadris, with tongue cleaner
ಪ್ಲಾಸ್ಟಿಕ್ ಇಲ್ಲದ ಬ್ರಶ್, 2 ತುಂಡುPlastic-free brush, pack of 2
ನೋವು, ಕೀಲುPain and joints
ಕೀಲು ನೋವು, ಬೆನ್ನು ನೋವು, ತಲೆನೋವಿಗೆ ಬಹುಪಯೋಗಿ ಬಾಮ್Multipurpose balm for joint, back and head pain
ಕೀಲು, ಬೆನ್ನು ನೋವಿಗೆ ಹಚ್ಚೋ ರೋಲ್-ಆನ್A roll-on for joint and back pain
ಕೀಲು ನೋವು, ಮಂಡಿ ನೋವಿಗೆ ಒಳಗೆ ತಗೊಳ್ಳೋದುTaken internally for joint and knee pain
ದಿನಾ ಕುಡಿಯೋ ಕೀಲು ನೋವಿನ ಸಿರಪ್A daily syrup for joint pain
ಮಧುಮೇಹDiabetes
ಸಕ್ಕರೆ ಕಾಯಿಲೆ ನಿರ್ವಹಣೆಗೆ, ವೈದ್ಯರ ಮೇಲ್ವಿಚಾರಣೆಯಲ್ಲಿDiabetes care under doctor supervision
ಸಕ್ಕರೆ ಕಾಯಿಲೆ ನಿರ್ವಹಣೆಗೆ ದಿನದ ಸಿರಪ್A daily syrup for managing blood sugar
ಬೆಳಗ್ಗೆ ಖಾಲಿ ಹೊಟ್ಟೆಗೆ ತಗೊಳ್ಳೋ ಜ್ಯೂಸ್A juice taken on an empty stomach in the morning
ಮೂಲವ್ಯಾಧಿPiles
ಮೂಲವ್ಯಾಧಿ ನೋವು, ರಕ್ತಸ್ರಾವಕ್ಕೆFor piles pain and bleeding
ಹೊರಗೆ ಹಚ್ಚೋ ಮುಲಾಮು, ಉರಿ ಕಡಿಮೆ ಮಾಡುತ್ತೆAn ointment applied outside to ease burning
ಮಲಬದ್ಧತೆ ಜೊತೆ ಮೂಲವ್ಯಾಧಿ ಇದ್ರೆWhen piles come with constipation
ಕಿಡ್ನಿ ಕಲ್ಲುKidney stone
ಕಿಡ್ನಿ ಕಲ್ಲು, ಮೂತ್ರದ ತೊಂದರೆಗೆFor kidney stones and urinary trouble
ಕಲ್ಲು ಕರಗಿಸಲು, ಮೂತ್ರ ಸರಾಗವಾಗಲುTo help pass stones and ease urination
ಮಹಿಳೆಯರ ಆರೋಗ್ಯWomen's health
ಬಿಳಿ ಸೆರಗು, ಋತುಚಕ್ರದ ತೊಂದರೆಗೆ ಪೂರ್ಣ ಕಿಟ್A full kit for white discharge and period trouble
ಮಹಿಳೆಯರ ಬಲ, ಹಾರ್ಮೋನ್ ಸಮತೋಲನಕ್ಕೆFor women's strength and hormone balance
ದಿನಾ ಒಂದು ಚಮಚ ತಗೊಳ್ಳೋ ಮಹಿಳೆಯರ ಪ್ರಾಶ್A spoonful a day, made for women
ಋತುಚಕ್ರ ಸರಿಯಾಗಲು, ಸುಸ್ತು ಕಡಿಮೆ ಆಗಲುTo regulate periods and ease weakness
ಪುರುಷರ ಆರೋಗ್ಯMen's health
ಪುರುಷರ ಶಕ್ತಿ, ಸ್ಟ್ಯಾಮಿನಾಗೆ ಶಿಲಾಜಿತ್ ಕ್ಯಾಪ್ಸೂಲ್Shilajit capsules for men's strength and stamina
ಹಾಲಿನ ಜೊತೆ ತಗೊಳ್ಳೋ ಶಕ್ತಿ ಪೌಡರ್A strength powder taken with milk
ವೀರ್ಯಾಣು ಸಂಖ್ಯೆ, ಗುಣಮಟ್ಟಕ್ಕೆFor sperm count and quality
ಚರ್ಮSkin
ಮೊಡವೆ, ಕಲೆ, ಕಪ್ಪು ಕಲೆಗೆFor pimples, marks and dark patches
ಹಿಮ್ಮಡಿ ಬಿರುಕು, ಒಣ ಪಾದಕ್ಕೆFor cracked heels and dry feet
ಒಳಗಿಂದ ರಕ್ತ ಶುದ್ಧಿ, ಚರ್ಮದ ಸಮಸ್ಯೆಗೆCleans the blood from within for skin trouble
ಕೂದಲುHair
ತಲೆಹೊಟ್ಟು, ತುರಿಕೆಗೆ ಬೇವಿನ ಶಾಂಪೂA neem shampoo for dandruff and itching
ಕೂದಲು ಉದುರೋದು ಕಡಿಮೆ ಮಾಡೋ ಗಿಡಮೂಲಿಕೆ ಶಾಂಪೂA herbal shampoo to reduce hair fall
ಬಲ, ರೋಗನಿರೋಧಕStrength and immunity
ಒತ್ತಡ, ನಿದ್ರೆ ಬರದಿರೋ ಸಮಸ್ಯೆಗೆFor stress and trouble sleeping
ಜ್ವರದ ನಂತರ ಪ್ಲೇಟ್ಲೆಟ್ಸ್, ರಕ್ತ ಹೆಚ್ಚಿಸಲುTo build platelets and blood after a fever
ನುಗ್ಗೆ ಸೊಪ್ಪಿನ ಕ್ಯಾಪ್ಸೂಲ್, ದಿನದ ಪೋಷಣೆಗೆDrumstick-leaf capsules for daily nutrition
ದೇಹ ಶುದ್ಧಿಗೆ, ಆಯಾಸ ಕಡಿಮೆ ಮಾಡಲುTo cleanse the body and ease tiredness
ಸೋಪುSoaps
ಬೇವಿನ ಸೋಪು, ಮೊಡವೆ ಮತ್ತು ತುರಿಕೆಗೆNeem soap for pimples and itching
ಕಾಫಿ ಸ್ಕ್ರಬ್ ಸೋಪು, ಚರ್ಮ ಸ್ವಚ್ಛಗೊಳಿಸುತ್ತೆA coffee scrub soap that cleans the skin
ಲೋಳೆಸರ ಸೋಪು, ಒಣ ಚರ್ಮಕ್ಕೆAloe vera soap for dry skin
ಇದ್ದಿಲು ಸೋಪು, ಎಣ್ಣೆ ಚರ್ಮಕ್ಕೆCharcoal soap for oily skin
ಮುಲ್ತಾನಿ ಮಿಟ್ಟಿ ಸೋಪು, ತಂಪು ಕೊಡುತ್ತೆMultani mitti soap with a cooling feel
ಕೇಸರಿ ಚಂದನ ಸೋಪು, ಕಾಂತಿಗೆSaffron and sandal soap for glow
ಶ್ರೀಗಂಧದ ಸೋಪು, ಸುವಾಸನೆಗೆSandalwood soap for fragrance
ಜೇನು ಬಾದಾಮಿ ಸೋಪು, ಪೋಷಣೆಗೆHoney and almond soap that nourishes
ತೆಂಗಿನೆಣ್ಣೆ ಸೋಪು, ದಿನದ ಬಳಕೆಗೆCoconut oil soap for everyday use
ಕೇಸರಿ ಸೋಪು, ಮುಖದ ಕಾಂತಿಗೆSaffron soap for a brighter face
ಅಲೋವೆರಾ, ಚಾರ್ಕೋಲ್, ಮುಲ್ತಾನಿ ಮಿಟ್ಟಿ, ಕೇಸರ್ ಚಂದನ, ಶ್ರೀಗಂಧ, ಜೇನು ಬಾದಾಮಿ — ಆರೂ ಒಂದೇ ಪಾರ್ಸೆಲ್ನಲ್ಲಿAloe vera, charcoal, multani mitti, kesar chandan, sandalwood and honey almond in one parcel
ಈ ಹೆಸರಿನ ಔಷಧ ಸಿಗಲಿಲ್ಲ. 96638 69896 ಗೆ ಕರೆ ಮಾಡಿ ಕೇಳಿ, ಅಥವಾ ವೈದ್ಯರ ಉಚಿತ ಕರೆಗೆ ಹೆಸರು ಕೊಡಿ.No product by that name. Call 96638 69896 and ask, or request a free doctor call. ವೈದ್ಯರ ಕರೆDoctor call
















































